Priya Kartane Nan Devare

Admin

ಪ್ರಿಯ ಕರ್ತನೇ ನನ್ ದೇವರೇ
ಪರಲೋಕ ತಂದೆಯೇ ಯೇಸು ರಾಜನೇ - 2

ನನ್ ಯೇಸುವೇ ನನ್ ಸ್ವಾಮಿಯೇ
ಜೀವದಾಯಕನೇ ನನ್ ಯೇಸುವೇ - 2

ಆರಾಧನೆ ಆರಾಧನೆ ಆರಾಧನೆ
ನಿಮಗೆ ಆರಾಧನೆ - 2

ಕಷ್ಟದ ದಿನದಲ್ಲಿ ಜೊತೆ ಇರುವೆ
ಬಲವಾದ ಕೋಟೆಯು ನಿನಾಗಿರುವೆ - 2
||ನನ್ ಯೇಸುವೇ||
|| ಆರಾಧನೆ||

ನಿನ್ನಯ ನಾಮದಿ ನನ್ನ ಕ್ಷಮಿಸಿರುವೆ
ಹೊಸ ಜೀವ ಕೊಟ್ಟೆ ನಿನ್ನ ರಕ್ತದಿಂದಲೇ - 2
||ನನ್ ಯೇಸುವೇ||
||ಆರಾಧನೆ||

ನಿನ್ನಯ ಪಾದದಿ ಕೃಪೆ ಹೊಂದುವೆ
ನಿನ್ನಯ ವಚನದಿಂದ ನಿತ್ಯ ಜೀವನ - 2
||ನನ್ ಯೇಸುವೇ||
||ಪ್ರಿಯ ಕರ್ತನೇ||

Priya Kartane Nan Devare
Paraloka Thandeye Yesu Rajane - 2

Nan Yesuve Nan Swamiye
Jeevadhayakane Nan Yesuve - 2

Aaradhane Aaradhane Aaradhane
Nimage Aaradhane - 2

Kashtada Dinadalli Jothe Irune
Balavada Koteyu Ninaagirune - 2
||nan Yesuve||
||aaradhane||

Ninnaya Naamadi Nanna Kshamirisive
Hosa Jeeva Kotte Ninna Raktadindale - 2
||nan Yesuve||
||aaradhane||

Ninnaya Paadadi Krupa Honduve
Ninnaya Vachanadinda Nitya Jeevana - 2
||nan Yesuve||
||priya Kartane||